KGF Kannada Movie: ಕೆಜಿಎಫ್' ತಾಯಿಯ ಹಾಡು ಟ್ರೆಂಡ್ : ಎರಡನೇ ಹಾಡಿನ ವಿಶೇಷ | FILMIBEAT KANNADA
2018-12-10 1,059
ಸಲಾಮ್ ರಾಕಿ ಭಾಯ್..' ಎಂಬ ಮಾಸ್ ಹಾಡು ಎಲ್ಲರನ್ನು ಕುಣಿಸುತ್ತಿದೆ. ಈ ಹಾಡಿನ ಬಳಿಕ 'ಕೆಜಿಎಫ್' ಸಿನಿಮಾ ಎರಡನೇ ಹಾಡು ಬಿಡುಗಡೆಯಾಗಿದೆ. 'ಕೆಜಿಎಫ್' ತಾಯಿಯ ಹಾಡು ಕೇಳುಗರ ಮನ ಮುಟ್ಟಿದೆ.
Rocking star Yash starrer 'KGF' movie 2nd song released. music direction by ravi basrur.